ಅಂಕೋಲಾ: ಪಟ್ಟಣದ ಸುಂದರ ನಾರಾಯಣ ರಸ್ತೆಯಲ್ಲಿ ನಾಡವರ ಸಭಾಭವನ ಹತ್ತಿರ ಎವರ್ ಗ್ರೀಸ್ ಸೋಲಾರ್ ಏಜೆನ್ಸಿ ಅಂಗಡಿಯ ಎದುರು ಓಸಿ ವ್ಯವಹಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.
ತೆಂಕಣಕೇರಿಯ ವಿವೇಕ ಮುರಾರಿ ನಾಯ್ಕ್ ಎಂಬುವರ ಮೇಲೆ ದೂರು ದಾಖಲಾಗಿದ್ದು ಓಸಿ ವ್ಯವಹಾರಕ್ಕೆ ಬಳಸಿದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.